Aarohana

ನನ್ನ ಜನ, ನನ್ನ ಸಮಾಜ | ನಾನು ಪ್ರತಿಬಿಂಬ, ನಾನು ಗತಿಬಿಂಬ | ? ಪುನೀತ್
ಒಳಿತು ಮಾಡಿದವಗೆ ಒಳಿತಾಗದಿರದು, ಸ್ವಾರ್ಥವಿಲ್ಲದ ಕೆಲಸಕ್ಕೆ ಜಗ ತಲೆ ಬಾಗದೆ ಇರದು",

ಎಂಬ ಸಂದೇಶ ಇಟ್ಕೊಂಡು,

ಸಾಧಕರ ಸ್ಮರಣೆಯಲ್ಲಿ, ನಮ್ಮಆರೋಹಣ ಟ್ರಸ್ಟ್ ನ ಮಹತ್ವಾಕಾಂಕ್ಷಿ ಯೋಜನೆಗಳ, ಯೋಚನೆಗಳ ಹಂಚಿಕೊಳ್ಳುವ ಇರಾದೆ ಇಟ್ಕೊಂಡು, ಆರೋಹಣ ತಂಡದ ಸಮಾಜಮುಖಿ, ಸ್ಪೂರ್ತಿದಾಯಕ podcast,

'ನನ್ನ ಜನ, ನನ್ನ ಸಮಾಜ'

ನಾನು ಪ್ರತಿಬಿಂಬ, ನಾನು ಗತಿಬಿಂಬ..

ಮೋಡ ಕವಿದ ವಾತಾವರಣ.. ಮುಗಿಲಿಗೋ? ಮನಸಿಗೋ?? | ಅರ್ಪಿತಾ ಹೆಗಡೆ | ಆರೋಹಣ ಪ್ರಸ್ತುತಿ
ಕವಿತೆ ಬರೆಯಲಿ ಹೇಗೆ ಕವಿತಿದೆ ಮನದ ಬಾನಂಗಳದಲಿ ಕಾರ್ಮೋಡಗಳು,

ಇದ್ದವರ ಇಲ್ಲದಂತಾಗಿಸಿ, ಇರುವವರ ಇರಿದು ಇಡಿ ಇಡಿಯಾಗಿ ಹೊಸಕಿಯಿರಿಸಿದೆ..

ಲಯದ ಬದುಕಿಗೆ ಭಯವ ಬೆರೆಸಿ,

ನಮ್ಮವರ ಮನೆ ಮನದಿಂದ ದೂರ ಸರಿಸಿ..

ಕವಿಯುತಿಹುದು ಕಾರ್ಮೋಡಗಳು ಮನದಂಗಳದಿ, ಕವಿದಂತಿರುವ ಬಾನಂಗಳದಿ..

ಮದ್ದಿರುವುದು ಇದಕು ಅದಕು ಎಲ್ಲದಕು, ಹದ್ದಿರುವುದು ಸಕಲಕು..ಎಂದಿನಂತೆ ಕವಿದಿರೋ ಮೋಡ ಸರಿದು, ದಿನಕರನ ಆಗಮನ ಆಗಲೇಬೇಕು, ಭೂಮಿ ಬೆಳಗಲೇಬೇಕು..

ಎಂದಿನಂತೆ ಉಂಟಾಗಿರುವ ಸಾಂಕ್ರಾಮಿಕ ರೋಗ ಸರಿದು, ನಮ್ಮ ಶ್ರೇಷ್ಠ ಜೀವನಕ್ಕೆ ಉತ್ಸಾಹ ಇರಲೇಬೇಕು, ಉಜ್ವಲವಾಗಲೇಬೇಕು..

ಕೋರೋನ ನಂತರದ ಜೀವನ, ಜಗತ್ತು ಸವಾಲುಗಳ ಸರಮಾಲೆ ಎಂದು ತಿಳಿಯದೇ, ಅವಕಾಶಗಳ ಸಾಗರ ಏನ್ನೋ ಹುರುಪು, ಉತ್ಸಾಹ ತುಂಬುವ ಪ್ರಯತ್ನ ಈ podcast ನಲ್ಲಿ

ಟೆಕ್ ತಲೆಮಾರು | ಸಿಂಚನ ಹೆಚ್ ಶಂಭು | ಆರೋಹಣ ಪ್ರಸ್ತುತಿ
ಈ ದೇಶದ ಇಂದಿನ ಪೀಳಿಗೆ, ಈ ಜಗತ್ತನ್ನು ಬದಲಾಯಿಸುವ ತಲೆಮಾರು. ಮುಕ್ತ ಮನಸ್ಸಿನವರು, ಹಿಂದಿನ ತಲೆಮಾರಿನ ತಪ್ಪುಗಳನ್ನು ಸರಿಪಡಿಸಲು ಸಿದ್ದರಿರುವವರೂ. ಪುಣ್ಯ ಪುರುಷರನ್ನೇ ಸಾಬೀತು ಮಾಡಿ ಅಂತ ಕೇಳೋ ನಿಷ್ಟೂರವಾದಿಗಳು.

ಇವರೇ 'ಟೆಕ್ ತಲೆಮಾರು', ಇವರೇ ' ಜನರೇಷನ್ Z'ಈ ತಲೆಮಾರಿನ ಶಕ್ತಿ, ಸವಾಲುಗಳ ಬಗ್ಗೆ ಈ podcast, ಒಂದು ಸ್ಪೂರ್ತಿದಾಯಕ, ಮಾರ್ಗದರ್ಶಿ podcast.

ಖಾಸ್ ದೋಸ್ತ್ | ಪಾಪಿಗಳ ಲೋಕದ ಅಕ್ಷರ ಸಂತ | ? ಚೇತನ್ ಬಾಳಿಗ
ಕಪ್ಪು ಸುಂದರಿಯ ನಾಯಕ- ಖಳನಾಯಕ,

ಕಂಚಿನ ಕಂಠದ ನಿರೂಪಕ,

ಬಳ್ಳಾರಿ ಸೀಮೆಯ ಹೋರಿಯಂಥ ಹುಂಬ,

ಎದೆಯೆತ್ತರ ಬೆಳೆದ ಮಕ್ಕಳ ಮುಂದೆ ಮದುಮಗನಾದ ಡೋಂಟ್ ಏ಼ಟಿಟ್ಯೂಡ್ ಇರೋ ಸಮಾಜಮುಖಿ ಸಮಾಜವಿರೋಧಿ, ಸಮಾಜ, ಸುಧಾಕರ..

ಬ್ರಾಹ್ಮಣ ಕುಡಿ ತನ್ನ ಜುಟ್ಟು ಜನಿವಾರ ಎಡಗೈಲಿ ಸುತ್ತಿಕೊಂಡು ಬಲಗೈಲಿ ಮಾಂತ್ರಿಕ ಲೇಖನಿ ಝಳಪಿಸಿದ ಮಡಿವಿರದ ಮೋಡಿಗಾರ ರಾಕ್ಷಸಿ ಲೇಖಕ, ಅಕ್ಷರ ಮಾಂತ್ರಿಕ 'ರವಿ ಬೆಳಗೆರೆ'ಗೆ ಅಕ್ಷರಾಂಜಲಿ, ಅಕ್ಷರ ನಮನ..

ಇ-ಶಿಕ್ಷಣ | ಕಲಿತಷ್ಟು.. ಸಾಗರದಷ್ಟು | ನಿರೂಪಣೆ: ಸಿಂಚನ ಹೆಚ್ ಶಂಭು | ಆರೋಹಣ ಪ್ರಸ್ತುತಿ
ಶಿಕ್ಷಣ ವ್ಯವಸ್ಥೆ, ಇ-ಶಿಕ್ಷಣ ಸಮಸ್ಯೆಗಳ ಪರಿಹಾರ ಹುಡುಕುವ ಒಂದು ಚಿಕ್ಕ ಪ್ರಯತ್ನ

"ನನ್ನ ಎರಡನೇ ಸಂಸಾರ" | ಧ್ವನಿ-ಕಲ್ಪನೆ-ರಚನೆ: ಪುನೀತ್
ಚಿಂತೆ, ಕಂತೆಯ ಕಥೆ..

ನೋವು, ನಲಿವಿನ ಕಥೆ..

ಉತ್ಸಾಹ, ನಿರುತ್ಸಾಹದ ಕಥೆ..

ನಮ್ಮ, ನಿಮ್ಮೆಲ್ಲರ ಕಥೆ..

ನಾವು ಇದ್ದು ಗೆದ್ದು ಬಾಳಲೇ ಬೇಕಾದ ನೈಜ್ಯ? ಕಾಲ್ಪನಿಕ ಕಥೆ..

Someಬಂಧಗಳು.. Unlocking ಜಿಂದಗಿ in Lockdown.. ಧ್ವನಿ: ದೀಪಿಕಾ ರಾಜೇಶ್.. ಕಲ್ಪನೆ-ರಚನೆ: ಚೇತನ್ ಬಾಳಿಗಾ
ಮರದ ರೆಂಬೆ, ಕೊಂಬೆಗಳು ಬೇರೆಯಾದರೂ, ಅದರ ಬೇರು ಒಂದೇ..

ಸಂಗೀತದ ಹೆಚ್ಚ ಸ್ಥಾಯಿ , ಮೆಲ ಸ್ಥಾಯಿ ಗಳಿದ್ದರು, ಮಧುರ ಗೀತೆ ಒಂದೇ..

ನಾವಿರುವ ಸ್ಥಳ, ಜೀವನ ಬೇರೆಯಾದರು, ಸಂಬಂಧಗಳ ಪ್ರೀತಿ ಒಂದೇ..

ಮರಳುವ ಬಾಲ್ಯಕೆ, ಅರಳುವ ಜೀವಕೆ | ಅರ್ಪಿತಾ ಹೆಗಡೆ
ಎಲ್ಲರ ಮನಸಲ್ಲೂ ಮಗುವಿನ ನಗುವಿರಲಿ, ಅದರಿಂದ ಜಗವ ನೋಡುವ ಒಲವಿರಲಿ...

ಇದು #ಆರೋಹಣ ತಂಡದ ಪ್ರಸ್ತುತಿ, #ಕರಾವಳಿ ದನಿ #ಅರ್ಪಿತಾ #ಹೆಗಡೆ ನಿರೂಪಣೆಯಲ್ಲಿ, ಈ ವಿಚಾರ #ಚೇತನ್ #ಬಾಳಿಗಾ ಅವರ ರಚನೆಯಲ್ಲಿ..

ನಮ್ಮನ್ನು ಪ್ರೋತ್ಸಾಹಿಸಲು, ಎಲ್ಲರಿಗೂ ಈ ವಿಡಿಯೋ ಶೇರ್ ಮಾಡಿ, ಪೇಜ್ ಲೈಕ್ ಮಾಡಿ, ನಿಮ್ಮ ಅಭಿಪ್ರಾಯ ಕಮೆಂಟ್ ಬಾಕ್ಸಲ್ಲಿ ತಿಳಿಸಿ..

ಪ್ರಕೃತಿ, ಪ್ರೀತಿಯ ಸೆಲೆ, ಭಾಗ -೧
ಪ್ರತಿ ವಿಷಯವೂ ಕೌತುಕ, ಪ್ರತಿ ಹೆಜ್ಜೆಯೂ ನಿಗೂಢ, ಜೀವ ಜೀವನದ ಕದನ, ಹಸಿರ ಉಸಿರಾಗಿಸಿ, ಉಸಿರಿನಲೇ ಉಸುರುತಿಹುದು ಜೀವನ ಪಾಠ.

ರಚನೆ: #ಚೇತನ್ #ಬಾಳಿಗ, ಧ್ವನಿ: #ದೀಪಿಕಾ #ರಾಜೇಶ್

ಐ ಲವ್ ಯು.... ಪ್ರೇಮ ನಿವೇದನೆಯ ಪರಿ
ಎಲ್ಲರ ಮನ ಮುಟ್ಟುವ, ನೆನಪುಗಳ ತಟ್ಟುವ ಪ್ರಯತ್ನದಲ್ಲಿ, #ಚೇತನ್ #ಬಾಳಿಗ ಹಾಗು ನಾನು #ಪುನೀತ್, ಸಕ್ಕರೆ ನಾಡು #ಮಂಡ್ಯ ಆಡು ಭಾಷೆಯ ನಿರೂಪಣೆಯಲ್ಲಿ..

ಕನ್ನಡಕ್ಕೆ ಸವಾಲ್!!?? | ?ದೀಪಿಕಾ ರಾಜೇಶ್ | ಆರೋಹಣ ಪ್ರಸ್ತುತಿ
ಏನ್ರೀ ಕನ್ನಡ ಸಮೃದ್ಧ ಭಾಷೆ ಅಂತೀರಾ.. ಬಸ್ಸು, ಕಟ್ಟಿಂಗ್ ಪ್ಲಾಯೇರ್ರು, ನಟ್ಟು, ಬೋಲ್ಟು, ಹೀಗೆ ಎಷ್ಟೊಂದ್ ಆಂಗ್ಲ ಪದಕ್ಕೆ ಕನ್ನಡದಲ್ಲಿ ಪದಗಳೇ ಇಲ್ವಲ್ರಿ..

ಇಂತ ಸವಾಲ್ ಎಸೆಯುವವರಿಗೆ ಒಂದು ಉತ್ತರ ಕೊಡುವ ಪ್ರಯತ್ನ ಈ podcast ನಲ್ಲಿ

ಹೆಮ್ಮೆಯ ಕರುನಾಡು ಕನ್ನಡ - ಭಾಗ ೧ | ರಚನೆ-ಧ್ವನಿ: ಪುನೀತ್
ನಾಡು, ನುಡಿ, ನೆಲ, ಜಲ ಕುರಿತಾದ ವಿಶಿಷ್ಟ ವಿಡಿಯೋ

ಸಂಗ್ರಹ - ರಚನೆ - ಧ್ವನಿ: ಪುನೀತ್

ಹೆಮ್ಮೆಯ ಕರುನಾಡು ಕನ್ನಡ - ಭಾಗ ೨ | ದೀಪಿಕಾ ರಾಜೇಶ್
ನಮ್ಮ ಭಾಷೆಗೆ ಶತಮಾನಗಳ ರಾಜ, ಮಹಾರಾಜರ, ಸಾಮಂತರ, ಋಷಿಗಳ, ವಿದ್ವಾಂಸರ, ಕವಿಗಳ ಹೋರಾಟ, ಮಾತೃ ಪ್ರೇಮ, ಅಭಿಮಾನ, ಸ್ವಾಭಿಮಾನ ವಿದೆ. ನಮ್ಮ ಭಾಷೆಗೆ ಅಳಿವು, ಉಳಿವುವಿನ ಪ್ರಶ್ನೆಯ ಇಲ್ಲ. ನಮ್ಮ ಭಾಷೆಯ ಉಳಿಸೋ ದೊಡ್ಡ ಮಾತೆಲ್ಲ ಬೇಡ, ಇರೋದನ್ನ ಬಳಸಿ ಅನ್ನೋ ಸಂದೇಶ ಇಟ್ಕೊಂಡು, ಕನ್ನಡ ನಮ್ಮ ಹೆಮ್ಮೆ ಆಗಲು ಕಾರಣ ತಿಳಿಸುವ ವಿಡಿಯೋ "ಹೆಮ್ಮೆಯ ಕರುನಾಡು ಕನ್ನಡ" ಭಾಗ ೨.

ಮನಸ್ ಗಟ್ಟಿ ಮಾಡ್ಕಣಿ | ಅರ್ಪಿತಾ ಹೆಗಡೆ
ಜೀವನಾನ ಜಾಲಾಡ್ಸಿ, ಅದ್ರಲ್ಲೇ ನೀತಿಪಾಠ ಜತೆಗೂಡ್ಸಿ..

ಮೂರಕ್ಷರದ ಬದುಕನ್ನು, ಮೂರಕ್ಷರದ ನಮ್ ಹುಡುಗಿ ಅರ್ಪಿತಾ ಮಾತಲ್ಲಿ "ಮನಸ್ ಗಟ್ಟಿ ಮಾಡ್ಕಣಿ" , ಕರಾವಳಿ ಕಂಪಲ್ಲಿ..